ಪದ-ಶ್ರಾವ್ಯ

ಈಗ ಆಡಿಯೋ ಟಚ್!

10
Oct 2016
Sweet Songs of National Unity
Posted in DefaultTag by sjoshi at 1:37 pm

ದಿನಾಂಕ 10 ಅಕ್ಟೋಬರ್ 2016

ಸಮುದಾಯಗೀತೆಗಳ ಸವಿನೆನಪು


1
980ರಲ್ಲಿ ಆಕಾಶವಾಣಿಯು NCERT ಸಹಯೋಗದೊಂದಿಗೆ ರಾಷ್ಟ್ರೀಯ ಭಾವೈಕ್ಯದ ‘ಸಮುದಾಯಗೀತೆ’ಗಳ ಪ್ರಸಾರ ಮಾಡುತ್ತಿತ್ತು. ತಿಂಗಳಿಗೊಂದೊಂದರಂತೆ ಬೇರೆಬೇರೆ ಭಾಷೆಗಳ ಈ ಗೀತೆಗಳು ಭಾರತದ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುತ್ತಿದ್ದವು. ಅವುಗಳ ಸಂಗೀತಪಾಠವನ್ನೂ ಶ್ರೋತೃಗಳಿಗೆ ಒದಗಿಸಲಾಗುತ್ತಿತ್ತು.  ಖ್ಯಾತ ಕವಿಗಳು ರಚಿಸಿದ ಈ ದೇಶಭಕ್ತಿ ಗೀತೆಗಳು ದೇಶದಲ್ಲೆಲ್ಲ ಪ್ರಸಿದ್ಧಿಯಾಗುವುದಕ್ಕೆ ಈ ಯೋಜನೆ ಕಾರಣವಾಯ್ತು. ಇದರಲ್ಲಿನ ಸುಮಾರಷ್ಟು ಗೀತೆಗಳನ್ನು ಶಾಲೆಗಳಲ್ಲಿ, ಮುಖ್ಯವಾಗಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾರ್ಥನೆಗೀತೆಗಳಾಗಿ ಅಳವಡಿಸಿಕೊಳ್ಳಲಾಗಿತ್ತು. ನಾನು ಆರನೇ/ಏಳನೇ ತರಗತಿಯಲ್ಲಿದ್ದಾಗ ಮಂಗಳೂರು ಆಕಾಶವಾಣಿಯಿಂದ ಕೇಳಿಸಿಕೊಂಡು, ಪುಸ್ತಕದಲ್ಲಿ ಬರೆದಿಟ್ಟಿದ್ದ ಗೀತೆಗಳ ಕನ್ನಡಲಿಪಿಯಲ್ಲಿನ ಸಾಹಿತ್ಯವನ್ನು, NCERTಯಿಂದ ಸಂಗ್ರಹಿಸಿಟ್ಟುಕೊಂಡಿರುವ ಧ್ವನಿಮುದ್ರಿಕೆಗಳೊಂದಿಗೆ ಇಲ್ಲಿ  ಕೊಡುತ್ತಿದ್ದೇನೆ. ಆಸಕ್ತರು ಇದರ ಸದುಪಯೋಗ ಪಡೆಯಬಹುದು. .- ಶ್ರೀವತ್ಸ ಜೋಶಿ]

* * *
* * * * * * * * * * * * * * * * * *

:: ಸಂಸ್ಕೃತ :: ಜಯ ಜಯಹೇ ಭಗವತಿ ಸುರಭಾರತಿ ::

(ಸಾಹಿತ್ಯ : ಹರಿರಾಮ ಆಚಾರ್ಯ; ಸಂಗೀತ: ಸತೀಶ ಭಾಟಿಯಾ)

ಜಯ ಜಯ ಹೇ ಭಗವತಿ ಸುರಭಾರತಿ ತವ ಚರಣೌ ಪ್ರಣಮಾಮಃ
ನಾದಬ್ರಹ್ಮಮಯಿ ಜಯ ವಾಗೇಶ್ವರಿ ಶರಣಂ ತೇ ಗಚ್ಛಾಮಃ | ಪ |


ತ್ವಮಸಿ ಶರಣ್ಯಾ ತ್ರಿಭುವನಧನ್ಯಾ ಸುರಮುನಿವಂದಿತ ಚರಣಾ
ನವರಸಮಧುರಾ ಕವಿತಾಮುಖರಾ ಸ್ಮಿತರುಚಿರುಚಿರಾಭರಣೇ | 1 |

ಆಸೀನಾ ಭವ ಮಾನಸಹಂಸೇ ಕುಂದತುಹಿನಶಶಿ ಧವಲೇ
ಹರ ಜಡತಾಂ ಕುರು ಬೋಧಿವಿಕಾಸಂ ಸಿತಪಂಕಜತನುವಿಮಲೇ | 2 |

ಲಲಿತಕಲಾಮಯಿ ಜ್ಞಾನವಿಭಾಮಯಿ ವೀಣಾಪುಸ್ತಕಧಾರಿಣಿ
ಮತಿರಾಸ್ತಾಂ ನಸ್ತವ ಪದಕಮಲೇ ಅಯಿ ಕುಂಠಾ ವಿಷಹಾರಿಣೀ | 3 |


[Listen Here.]
* * *
* * * * * * * * * * * * * * * * * *

:: ತಮಿಳು :: ಓಡಿ ವಿಲೈಯಾಡು ಪಾಪ್ಪಾ ::

(ಸಾಹಿತ್ಯ : ಸುಬ್ರಹ್ಮಣ್ಯ ಭಾರತೀ; ಸಂಗೀತ: ಎಂ.ಬಿ.ಶ್ರೀನಿವಾಸನ್)

ಓಡಿ ವಿಳೈಯಾಡು ಪಾಪ್ಪಾ ನೀ ಒಂಯ್ದಿರುಕ್ಕಲಾಗಾದ್ ಪಾಪ್ಪಾ
ಕೂಡಿ ವಿಲಯಾಡು ಪಾಪ್ಪಾ ಒರುಕ್ಕೊಳಂದೆಯೈವೈಯಾದೇ ಪಾಪ್ಪಾ | ಪ |

ಚಿನ್ನಂಜಿರುಕ್ಕುರುವಿ ಪೋಲೇ ನೀ ತಿರಿಂದ್ ಪರಂದುವಾ ಪಾಪ್ಪಾ
ವನ್ನಪರವೈಗಳೈ ಕಂಡು ನೀ ಮನದಿಲ್ ಮಗಿಳ್ಚಿಕೊಳ್ಳು ಪಾಪ್ಪಾ | 1 |

ಕಾಲೈಯೆಳಂದ್ ವುಡನ್ ಪಡಿಪ್ಪು ಒರಂಡ್ರಂಡ್ ಇರಂಡ್‌ನಾಲ್ ಮೂಜಿರಂಡಾರ್ ನಾಲ್ರಂಡೆಟ್ಟ್
ಪಿನ್ಬು ಕಡಿವುಕೊಡುಕ್ಕುಂ ನಲ್ಲ ಪಾಟ್ಟ್ ಸರಿಗಮ ಪದನಿಸ ನಿನಿದಪ ಮಗಮರಿ
ಮಾಲೈ ಮುಳುದುಂ ವಿಲೈಯಾಟ್ಟ್ ಚಡುಗುಡು ಗುಡುಗುಡು ಚಡುಗುಡು ಗುಡುಗುಡು
ಎಂದ್ರು ಪಳಕ್ಕಪ್ಪ್ ಪಡುತ್ತಿಕೊಳ್ಳು ಪಾಪ್ಪಾ | 2 |

ಪಾತಕಂ ಸೈವವರೇ ಕಂಡಾಲ್ ನಾ ಭಯಂಗೊಳ್ಳಲಾಗಾದ್ ಪಾಪ್ಪಾ
ಮೋದಿ ಮಿಡ್‌ತ್ತ್‌ವಿಡು ಪಾಪ್ಪಾ ಅವರ್ ಮೊಗತ್ತಿಲುಮಿಂಡುವಿಡ್ ಪಾಪ್ಪಾ  | 3 |

[Listen Here.]
* * *
* * * * * * * * * * * * * * * * * *

:: ಕನ್ನಡ :: ಚೆಲುವಿನ ಮುದ್ದಿನ ಮಕ್ಕಳೇ ::

(ಸಾಹಿತ್ಯ : ಆರ್.ಎನ್.ಜಯಗೋಪಾಲ್; ಸಂಗೀತ: ಎಂ.ಬಿ.ಶ್ರೀನಿವಾಸನ್)

ಚೆಲುವಿನ ಮುದ್ದಿನ ಮಕ್ಕಳೇ ಚೆಲುವಿನ ಮುದ್ದಿನ ಮಕ್ಕಳೇ
ಮನೆಮನೆಯ ಅಂಗಳದಿ ಅರಳಿರುವ ಹೂವುಗಳೇ
ನಾಳೆದಿನ ನಾಡಿದನು ನಡೆಸುವರು ನೀವುಗಳೇ ನಡೆಸುವರು ನೀವುಗಳೇ |ಪ |

ತಂದೆತಾಯಿ ಹೇಳಿದ ರೀತಿ ನಡೆಯಲುಬೇಕು
ಶಾಲೆಯ ಗುರುಗಳು ಕಲಿಸಿದ ಪಾಠ ಕಲಿಯಲುಬೇಕು
ದೊಡ್ಡವರಲ್ಲಿ ಭಕ್ತಿಗೌರವ ತೋರಲುಬೇಕು
ನಡೆನುಡಿಯಲ್ಲಿ ಸತ್ಯವಎಂದೂ ಪಾಲಿಸಬೇಕು ಸತ್ಯವ ಎಂದೂ ಪಾಲಿಸಬೇಕು | 1 |

ಸ್ನೇಹಿತರಲ್ಲಿ ಪ್ರೀತಿಯ ತೋರಿ ಸೋದರಭಾವದಿ ನೋಡಿ
ಸೋಮಾರಿಯಾಗದೆ ಕೊಟ್ಟಿಹ ಕೆಲಸವ ತಪ್ಪದೇ ಮಾಡಿ
ಯಾರೇ ಆಗಲೀ ಕಷ್ಟದಲ್ಲಿದ್ದರೆ ಸಹಾಯಹಸ್ತವ ನೀಡಿ
ಭೇದವ ತೊರೆದು ಬಾಳಿರಿ ಇಂದು ಎಲ್ಲರೂ ಒಂದುಗೂಡಿ ಎಲ್ಲರೂ ಒಂದುಗೂಡಿ | 2 |

[Listen Here.]
* * *
* * * * * * * * * * * * * * * * * *

:: ಗುಜರಾತಿ :: ಆಕಾಶ್ ಗಂಗಾ ಸೂರ್ಯ ಚಂದ್ರ ತಾರಾ ::

(ಸಾಹಿತ್ಯ : ನಿನು ಮಜುಂದಾರ್; ಸಂಗೀತ: ಕಾನು ಘೋಷ್)

ಆಕಾಶಗಂಗಾ ಸೂರ್ಯ ಚಂದ್ರ ತಾರಾ
ಸಂಧ್ಯಾ ಉಷಾ ಕೋಯಿ ನ ನಥೀ | ಪ |

ಕೋನೀ ಭೂಮಿ ಕೋನೀ ನದೀ ಕೋನೀ ಸಾಗರ ಧಾರಾ
ಭೇದ ಕೇವಲ ಶಬ್ದೆ ಅಮಾರಾ ನೆ ತಮಾರಾ | 1 |

ಏಜ ಹಾಸ್ಯ ಏಜ ರುದನ್ ಆಶಾ ಎ ನಿರಾಶಾ
ಏಜ ಮಾನವ ಉರ್ಮೀ ಪಣ ಭಿನ್ನ ಭಾಷಾ | 2 |

ಮೇಘಧನು ಅಂದರ ನಾ ಹೋಯ ಕದೀ ಜಂಗೊ
ಸುಂದರತಾ ಕಾಜ ಬನ್ಯಾ ವಿವಿಧ ರಂಗೊ | 3 |


[Listen Here.]
* * * * * * * * * * * * * * * * * * * * *

:: ಅಸ್ಸಾಮಿ :: ಏಈ ಮಾತಿರೇ ಮೊರೊಮತೇ ::

(ಸಾಹಿತ್ಯ ಮತ್ತು ಸಂಗೀತ: ಸತೀಶ ದಾಸ್)

ಏಈ ಮಾತಿರೇ ಮೊರೊಮತೇ ಮಾತಿ ಕೇ ಸುಮಿಲೋ
ಏಈ ಮಾತಿತೇ ಜೀಬನ್ ಸೇಬಿ ಆಂಕಿ ಆಂಕಿ ಮಸಿಲೋ | ಪ |

ದೂರ್ ಆಕಾಹಾರ್ ರಹನ್ ಕಿಯನು ಲಾಗೇ ಲಾಗೇ
ಹಾಗೆರ್ ತೆಲಿರ್ ಮಾನಿಕ್ ಕಿಯನು ಲಾಗೇ ಲಾಗೇ
ಮಾತಿರ್ ಬುಕುತ್ ಮನರ್ ಮಾಲತಿ ಬುತೆಲೋ | 1 |

ಮನರ್ ಕರನಿರೇ ಹುರರ್ ಪಾಪೆರಿರೆ ಆಜಿ
ಹುಕುಮಾರ್ ಥಾಪನ ಹ ಜೋವಾ
ಹುಂದೇರ್ ಹುದಿನೋರ್ ನೌತುನ್ ದೃಷ್ಟಿಕೋನ ನಮೊವಾ | 2 |

[Listen Here.]
* * *
* * * * * * * * * * * * * * * * * *

:: ತೆಲುಗು :: ಪಿಲ್ಲಲ್ಲಾರಾ ಪಾಪಲ್ಲಾರಾ ::

(ಸಾಹಿತ್ಯ : ದಾಶರಥಿ; ಸಂಗೀತ: ಎಂ.ಬಿ.ಶ್ರೀನಿವಾಸನ್)

ಪಿಲ್ಲಲ್ಲಾರಾ ಪಾಪಲ್ಲಾರಾ ರೇಪಟಿ ಭಾರತ ಪೌರುಲ್ಲಾರಾ
ಪೆದ್ದಲಕೇ ಒಕ ದಾರಿನಿ ಚೂಪೇ ಪಿನ್ನಲ್ಲಾರಾ | ಪ |

ಮೀ ಕನ್ನುಲ್ಲೋ ಪುನ್ನಮಿ ಜಾಬಿಲಿ ಉನ್ನಾಡು ಪೊಂಚುನ್ನಾಡು
ಮೀ ಮನಸುಲ್ಲೋ ದೇವುಡು ಕೊಲುವೈ ಉನ್ನಾಡು ಅತಡುನ್ನಾಡು
ಭಾರತ ಮಾತಕು ಮುದ್ದುಲ ಪಾಪಲು ಮೀರೇಲೇ ಮೀರೇಲೇ
ಅಮ್ಮಕು ಮೀ ಪೈ ಅಂತೇಲೇನಿ ಪ್ರೇಮೇಲೇ ಪ್ರೇಮೇಲೇ | 1 |

ಭಾರತದೇಶಂ ಒಕಟೇ ಇಲ್ಲು ಭಾರತ ಮಾತಕು ಮೀರೇ ಕಳ್ಳು
ಜಾತಿ ಪತಾಕಂ ಪೈಕೆಗರೇಸಿ ಜಾತಿ ಗೌರವಂ ಕಾಪಾಡಂಡಿ
ಬಡಿಲೋ ಬಯಟ ಅಂತಾ ಕಲಿಸಿ ಭಾರತೀಯುಲೈ ಮೆಲಗಂಡಿ
ಕನ್ಯಾಕುಮಾರಿಕಿ ಕಾಶ್ಮೀರಾನಿಕಿ ಅನ್ಯೋನ್ಯತನು ಪೆಂಚಂಡಿ
ವೀಡನಿ ಬಂಧಂ ವೇಯಂಡಿ | 2 |

[Listen Here.]
* * *
* * * * * * * * * * * * * * * * * *

:: ಮರಾಠಿ :: ಆತ್ತಾ ಉಠವೂಂ ಸಾರೆ ರಾನ್ ::

(ಸಾಹಿತ್ಯ : ಸಾನೆ ಗುರೂಜೀ; ಸಂಗೀತ: ಕಾನು ಘೋಷ್)

ಆತ್ತಾ ಉಠವೂಂ ಸಾರೆ ರಾನ್ ಆತ್ತಾ ಪೇಟವುಂ ಸಾರೆ ರಾನ್
ಶೇತ್ಕರ್ಯಾಂಚ್ಯಾ ರಾಜ್ಯಾಸಾಠಿ ಲಾವು ಪಣಾಲಾ ಪ್ರಾಣ್ | ಪ |

ಕಿಸಾನ್ ಮಜೂರ ಉಠತೀಲ ಕಂಬರ ಲಢಣ್ಯಾ ಕಸತೀಲ
ಏಕ ಜುಟೀಚಿ ಮಶಾಲ ಘೇವುನಿ ಪೇಟವತಿಲ ಹೇ ರಾನ್ | 1 |

ಕೋಣ್ಹ ಆಮ್ಹಾ ಅಡವೀಲ ಕೊಣ್ಹ ಆಮ್ಹಾ ರಡವೀಲ
ಅಡವಣೂಕ ಕರಣ್ಯಾರಾಂಚೀ ಉಡವೂಂ ದಾಣಾದಾಣ್ | 2 |

ಶೇತ್ಕರ್ಯಾಂಚಿ ಫೌಜ ನಿಘೇ ಹಾಥಾತ ತ್ಯಾಂಚ್ಯಾ ಬೇಡಿ ಪಡೇ
ತಿರಂಗಿ ಝೆಂಡೇ ಘೇತಿ ಗಾತಿ ಸ್ವಾತಂತ್ರ್ಯಾಚೇ ಗಾಣ್ | 3 |

ಪಡೂನ ನ ರಾಹೂಂ ಆತಾ ಖಾಊ ನ ಆತಾ ಲಾಥಾ
ಶೇತಕರೀ ಕಾಮಕರೀ ಮಾಂಡಣ್ಹಾರ ಹೋ ಠಾಣ್ | 4 |

[Listen Here.]
* * *
* * * * * * * * * * * * * * * * * *

:: ಹಿಂದಿ :: ಜಯ ಜನ ಭಾರತ ಜನಮನ ಅಭಿಮತ ::

(ಸಾಹಿತ್ಯ : ಸುಮಿತ್ರಾನಂದನ ಪಂತ್; ಸಂಗೀತ: ಸತೀಶ ಭಾಟಿಯಾ)

ಜಯ ಜನ ಭಾರತ ಜನಮನ ಅಭಿಮತ ಜನಗಣ ತಂತ್ರ ವಿಧಾತಾ
ಜಯ ಜನ ಭಾರತ ಜನಮನ ಅಭಿಮತ ಜನಗಣ ತಂತ್ರ ವಿಧಾತಾ | ಪ |

ಗೌರವ ಬಾಲ ಹಿಮಾಲಯ ಉಜ್ವಲ ಹೃದಯ ಹಾರ ಗಂಗಾ ಜಲ
ಕಟಿ ವಿಂಧ್ಯಾಚಲ ಸಿಂಧು ಚರಣ ತಲ ಮಹಿಮಾ ಶಾಶ್ವತ ಗಾತಾ | 1 |

ಹರೇ ಖೇತ ಲಹರೇ ನದ ನಿರ್ಝರ ಜೀವನ ಶೋಭಾ ಉರ್ವರ
ವಿಶ್ವ ಕರ್ಮರತ ಕೋಟಿ ಬಾಹುಕರ ಅಗಣಿತ ಪದ ಧ್ರುವ ಪಥ ಪರ | 2 |

ಪ್ರಥಮ ಸಭ್ಯತಾ ಜ್ಞಾತಾ ಸಾಮಧ್ವನಿತ ಗುಣ ಗಾತಾ
ಜಯ ನವ ಮಾನವತಾ ನಿರ್ಮಾತಾ ಸತ್ಯ ಅಹಿಂಸಾ ದಾತಾ
ಜಯಹೇ ಜಯಹೇ ಜಯಹೇ ಶಾಂತಿ ಅಧಿಷ್ಠಾತಾ | 3 |

[Listen Here.]

* * * * * * * * * * * * * * * * * * * * *

:: ಬಂಗಾಳಿ :: ಧೊನೊ ಧನ್ನೆ ಪುಷ್ಪೆ ಭೊರಾ ::

(ಸಾಹಿತ್ಯ: ದ್ವಿಜೇಂದ್ರಲಾಲ್ ರೇ)

ಧೊನೊ ಧಾನ್ಯ ಪುಷ್ಪೆ ಭೊರಾ ಆಮಾದೆರೆ ಬೊಶುನ್ಧೊರಾ
ತಾಹಾರ್ ಮಝೆ ಆಚೆ ದೇಶ್ಎಕ್ ಶೊಕೊಲ್ ದೇಶೆರ್ ಶೆರಾ
ಒಶೆ ಶೊಪ್ನೋ ದಿಯೆ ತೊಇರೀ ಶೆ ದೆಶ್ ಸ್ರಿತೀ ದಿಯೆ ಘೆರಾ
ಎಮೊನ್ ದೆಶ್ಟಿ ಕೊಥಒ ಖುಜೆ ಪಾಬೆ ನಾಕೋ ತುಮೀ
ಒಶೆ ಶೊಕೊಲ್ ದೆಶೆರ್ ರಾನೀ ಶೆಜೆ ಆಮಾರ್ ಜೊನ್ಮೊಭುಮಿ
ಶೆಜೆ ಆಮಾರ್ ಜೊನ್ಮೊಭುಮಿ ಶೆಜೆ ಆಮಾರ್ ಜೊನ್ಮೊಭುಮಿ | ಪ |

ಚೊನ್ದ್ರೊ ಶೂರ್ಜೋ ಗ್ರೊಹೋ ತಾರಾ ಕೊಥಯ್ ಉಜೊನ್ ಎಮೊನ್ ಧಾರಾ
ಕೊಥಯ್ ಎಮೊನ್ ಖೆಲೆ ತೊರಿತ್ ಎಮೊನ್ ಕಾಲೋ ಮೇಘೆ
ತಾರಾ ಪಾಖೀರ್ ದಾಕೆ ಘುಮಿಯೆ ಪೋರೀ ಪಖೀರ್ ದಾಕೆ ಜೇಗೆ |ಎಮೊನ್ ದೆಶ್ಟಿ|

ಎತೋ ಸ್ನಿಗ್ಧೋ ನೊದೀ ತಾಹಾರ್ ಕೊಥಯ್ ಎಮೊನ್ ಧುಮ್ರೋ ಪಾಹಾರ್
ಕೊಥಯ್ ಎಮೊನ್ ಹೊರೀತ್ ಖೇತ್ರೊ ಆಕಾಶ್ ತೊಲೆ ಮೆಶೆ
ಎಮೊನ್ ಧಾನೆರ್ ಒಪೊರ್ ಧೆಉ ಖೆಲೆ ಜಯ್ ಬತಾಶ್ ತಾಹಾರ್ ದೆಶೆ  |ಎಮೊನ್ ದೆಶ್ಟಿ|

ಪುಷ್ಪೆ ಪುಷ್ಪೆ ಭೊರಾ ಶಾಖೀ ಕುಂಜೆ ಕುಂಜೆ ಗಾಹೆ ಪಾಖೀ
ಗುನ್ಜೊರಿಯಾ ಆಶೆ ಒಲಿ ಪುಂಜೆ ಪುಂಜೆ ಘೇಯೆ
ತಾರಾ ಫೂಲೇರ್ ಉಪೊರ್ ಘುಮಿಯೆ ಪೋರೆ ಫೂಲೇರ್ ಮೊಧೂ ಖೆಯೆ  |ಎಮೊನ್ ದೆಶ್ಟಿ|

ಭಾಯೇರ್ ಮಾಯೇರ್ ಎತೋ ಸ್ನೆಹೋ ಕೊಥಯ್ ಗೆಲೆ ಪಾಬೆ ಕೆಹೋ
ಓ ಮಾ ತೊಮಾರ್ ಚೊರೊನ್ ದುತೀ ಬೊಕ್ಖೆ ಆಮಾರ್ ಧೊರೀ
ಆಮಾರ್ ಎಇ ದೆಶೆತೆ ಜೊನ್ಮೋ ಜೆನೋ ಎಇ ದೆಶೆತೆ ಮೊರೀ  |ಎಮೊನ್ ದೆಶ್ಟಿ|

[Listen Here.]
* * *
* * * * * * * * * * * * * * * * * *

:: ಮಲಯಾಳಂ :: ಜನ್ಮಕಾರಿಣಿ ಭಾರತಮ್ ::

(ಸಾಹಿತ್ಯ: ಪಿ.ಭಾಸ್ಕರನ್; ಸಂಗೀತ: ಎಂ.ಬಿ.ಶ್ರೀನಿವಾಸನ್)

ಜನ್ಮಕಾರಿಣಿ ಭಾರತಮ್ ಕರ್ಮಮೇದಿನಿ ಭಾರತಮ್
ನಮ್ಮಳಾಂ ಜನಕೋಡಿತ್ತನ್ ಅಮ್ಮಯಾಗಿಯ ಭಾರತಮ್ | ಪ |

ತಲಯಿಲ ಮಂಜಣಿ ಮಾಮಲರ್ ಚೂಡಿಯತಂಗಕಿರೀಟವುಂ
ಉಡಲಿಲ ಸಸ್ಯ ಶ್ಯಾಮಲಶಾರ್ದ್ವಲಕೋಮಲಕಂಜುಗವುಂ
ಕಳುತ್ತಿಲ್ ನಾನಾ ನದಿಗಳ್ ಚಾರ್ತಿಯ ಪೊನ್ಮಣಿಮಾಲಗಳುಂ
ಕಾಣುಗ ಕಾಣುಗ ಜನ್ಮಭೂಮಿ ಕೋಮಲಮಲರ್‌‍ಮೇದಿ | 1 |

ನಾನಾ ಭಾಷಗಳಮೃತಂ ಪೊಲಿಯುಂ ನಾವುಂ ಪುಂಜಿರಿಯುಂ
ನಾನಾ ದೇಶಕ್ಕಾರುಡೆ ನಾನಾ ವೇಶತ್ತಿನ್ನೊಳಿಯುಂ
ವೀರ ಪುರಾತನ ಸಂಸ್ಕಾರತ್ತಿಲ್ ವೇರೊಡುಂ ಮಣ್ಣುಂ
ಪಾರಿಲ್ ಶಾಂತಿ ವಳರ್ತುನ್‌ವೃತ್ಯುಂ ಅಮ್ಮದ ನೇಟ್ಟಂ | 2 |


[Listen Here.]
* * *
* * * * * * * * * * * * * * * * * *

:: ಹಿಂದಿ :: ಹಿಂದ ದೇಶ ಕೇ ನಿವಾಸೀ ::

(ಸಾಹಿತ್ಯ  ಮತ್ತು ಸಂಗೀತ: ವಿನಯಚಂದ್ರ ಮೌದ್ಗಲ್ಯ)

ಹಿಂದ ದೇಶ ಕೇ ನಿವಾಸೀ ಸಭೀ ಜನ ಏಕ ಹೈಂ
ರಂಗ ರೂಪ ವೇಷ ಭಾಷಾ ಚಾಹೇ ಅನೇಕ ಹೈಂ | ಪ |

ಬೇಲಾ ಗುಲಾಬ್ ಜೂಹಿ ಚಂಪಾ ಚಮೇಲಿ
ಪ್ಯಾರೇ ಪ್ಯಾರೇ ಫೂಲ್ ಗೂಂಥೇ ಮಾಲಾ ಮೇ ಏಕ್ ಹೈಂ | 1 |

ಕೋಯಲ್ ಕೀ ಕೂಕ್ ನ್ಯಾರೀ ಪಪೀಹೇ ಕೀ ಠೇರ್ ಪ್ಯಾರೀ
ಗಾ ರಹೀ ತರಾನಾ ಬುಲ್‌ಬುಲ್ ರಾಗ್ ಮಗರ್ ಏಕ್ ಹೈ | 2 |

ಗಂಗಾ ಜಮುನಾ ಬ್ರಹ್ಮಪುತ್ರಾ ಕೃಷ್ಣಾ ಕಾವೇರಿ
ಜಾಕೇ ಮಿಲ್‌ ಗಯೀ ಸಾಗರ್ ಮೇ ಹುಈ ಸಬ್ ಏಕ್ ಹೈ | 3 |


[Listen Here.]
* * *
* * * * * * * * * * * * * * * * * *

:: ಸಿಂಧಿ :: ಹೀ ಮುಹಿಂಜೊ ವತನ ::

(ಸಾಹಿತ್ಯ: ಹುಂದ್ರಾಜ್ ದುಖ್ಯೀ ; ಸಂಗೀತ: ಕಾನು ಘೋಷ್)

ಹೀ ಮುಹಿಂಜೊ ವತನ್ ಮುಹಿಂಜೊ ವತನ್ ಮುಹಿಂಜೊ ವತನ್
ಮಿಸರೀಯಖಾ ಮಿಠೇರೊ ಮಾಖೀಯಖಾ ಮಿಠೇರೊ
ಕುರಬಾನ ತಹ ವತನ ತಾಂ ಕರ್ಯಾಂ ಪೆಹೆಂಜೊ ತನ ಬದನ್ | ಪ |

ಮಿಠಡೇ ವತನ್ ಖಾ ಆವೂಂ ರಖೀ ಕೀ ಬಿ ನ ವಾರ್ಯಾಂ
ಜೇಕೀ ಹುಜೇಮ ಡೇಈ ವರೀ ಕೀನ ಪಚಾರ್ಯಾಂ
ದಿಲ್ ಮೇ ಹಮೇಶಾ ಶಾಲ ರಹೇ ದೇಶ ಜೀ ಲಗನ್ | 1 |

ಜೇ ಚಾಹ ಅಥಮ ಕಾ ತ ವತನ ಶಾದ ಡಿಸಾಮಾ
ಆಜಾದ ಡಿಸಾಮಾ ಸದಾ ಆಬಾದ ಡಿಸಾಮಾ
ಮಸ್ತೀಯ ಇನ್ ಹೀ ಮೇ ಆಹೆ ದುಖಾಯಲ ಜೀ ದಿಲ್ ಮಗನ್ | 2 |

[Listen Here.]
* * *
* * * * * * * * * * * * * * * * * *

:: ಬಂಗಾಳಿ :: ಜೊದಿ ತೊರ್ ದಾಕ್ ಶುನೆ ::

(ಸಾಹಿತ್ಯ : ರವೀಂದ್ರನಾಥ ಟಾಗೋರ್)

ಜೊದಿ ತೊರ ಡಾಕ ಶುನೆ ಕೆ‌ಊ ನ ಆಶೆ ತೊಬೆ ಎಕಲಾ ಚಲೊರೆ
ತೊಬೆ ಎಕಲಾ ಚಲೊ ಎಕಲಾ ಚಲೊ ಎಕಲಾ ಚಲೊ ಎಕಲಾ ಚಲೊರೆ | ಪ |

ಜೊದಿ ಕೆ‌ಊ ಕಥಾ ನಾ ಕೊಯ ಒರೆ ಓರೆ ಓಅಭಾಗಾ,
ಜೊದಿ ಸಬಾ‌ಈ ಥಾಕೆ ಮುಖ ಫಿರಾಯ ಸಬಾ‌ಈ ಕರೆ ಭಯ-
ತಬೆ ಪರಾನ ಖುಲೆ
ಒ ತು‌ಈ ಮುಖ ಫೂಟೆ ತೊರ ಮೊನೆರೆ ಕಥಾ ಎಕಲಾ ಬೊಲೊ ರೆ | 1|

ಜೊದಿ ಸಬಾ‌ಈ ಫಿರೆ ಜಾಯ ಒರೆ ಓರೆ ಓಅಭಾಗಾ,
ಜೊದಿ ಗಹನ ಪಥೆ ಜಾಬಾರ ಕಾಲೆ ಕೆ‌ಊ ಫಿರೆ ನ ಜಾಯ-
ತಬೆ ಪಥೆರ ಕಾಂಟಾ
ಒ ತು‌ಈ ರಕ್ತಮಾಖಾ ಚರನ ತಲೆ ಎಕಲಾ ದೊಲೊ ರೆ | 2|

ಜೊದಿ ಆಲೊ ನಾ ಘರೆ, ಒರೆ ಓರೆ ಓಅಭಾಗಾ
ಜೊದಿ ಝಡ ಬಾದಲೆ ಆಧಾರ ರಾತೆ ದುವಾರ ದೆಯ ಧರೆ-
ತಬೆ ವಜ್ರಾನಲೆ
ಆಪುನ ಭುಕೆರ ಪಾಂಜರ ಜಾಲಿಯೆನಿಯೆ ಎಕಲಾ ಜಲೊ ರೆ | 3 |

[Listen Here.]
* * *
* * * * * * * * * * * * * * * * * *

:: ಹಿಂದಿ :: ಯೇ ವಕ್ತ್ ಕೀ ಆವಾಜ್ ಹೈ ::

(ಸಾಹಿತ್ಯ : ಪ್ರೇಮ ಧವನ್; ಸಂಗೀತ: ಕಾನು ಘೋಷ್)

ಯೇ ವಕ್ತ್ ಕೀ ಆವಾಜ್ ಹೈ ಮಿಲ್‌‍ಕೇ ಚಲೋ
ಯೇ ಜಿಂದಗೀ ಕಾ ರಾಜ್ ಹೈ ಮಿಲ್‍ಕೇ ಚಲೋ
ಮಿಲ್‌‍ಕೇ ಚಲೋ ಮಿಲ್‌ಕೇ ಚಲೋ ಮಿಲ್‌ಕೇ ಚಲೋ | ಪ |

ಆಜ್ ದಿಲ್‌ಕೇ ರಂಜ್ ಸೇ ಮಿಟಾಕೇ ಆವೋ
ಆಜ್ ಭೇದ ಭಾವ ಸಬ್ ಭುಲಾಕೇ ಆವೋ
ಆಜಾದೀ ಸೇ ಹೈ ಪ್ಯಾರ್ ಜಿನ್ಹೇ ದೇಶ ಸೇ ಹೇ ಪ್ರೇಮ್
ಕದಮ್ ಕದಮ್ ಸೇ ಔರ್ ದಿಲ್‌ಸೇ ದಿಲ್ ಮಿಲಾಕೇ ಆವೋ | 1 |

ಜೈಸೇ ಸುರ್ ಸೇ ಸುರ್ ಮಿಲೇ ಹೋ ರಾಗ್ ಕೇ
ಜೈಸೇ ಶೋಲೇ ಮಿಲ್‍‌ಕೇ ಬಢೇ ಆಗ್ ಕೇ
ಜಿಸ್ ತರಹ ಚಿರಾಗ್ ಸೇ ಜಲೇ ಚಿರಾಗ್
ವೈಸೇ ಚಲೋ ಭೇದ ತೇರಾ ಮೇರಾ ತ್ಯಾಗ್‌ಕೇ | 2 |

[Listen Here.]
* * *
* * * * * * * * * * * * * * * * * *

:: ಓಡಿಯಾ :: ಏಯೀ ದೇಶ ಏಯೀ ಮಾಟೀ ::

ಏಯೀ ದೇಶ ಏಯೀ ಮಾಟೀ ಮಮತಾಮಯೀ ಮಾಟೀ
ಸೆಬರೇ ತರ ಜೀಬನ ದೇಬಾ ರಖಿಬ ತಾರೊ ನಾಟಿ
ಸುಜೊಳಾ ಸುಫೊಳಾ ಸಸ್ಯಶ್ಯಾಮೊಳಾ ಆಮ್ಹೋಯೀ ಜನ್ಮ ಮಾಟೀ | ಪ |

ಚಿರ ಮಳಯ ಜಹಾರ ಪಬೊನ  ಚಿರ ಸಬುಜ ಜಹಾರ ಕಾನೊನ
ಸಾಗರ ಜಹಾರ ರತ್ನಭಂಡಾರ ಕೋಟೀ ರತ್ನ ದಿಯೇ ಭೇಟೀ
ಸುಜೊಳಾ ಸುಫೊಳಾ ಸಸ್ಯಶ್ಯಾಮೊಳಾ ಆಮ್ಹೋಯೀ ಜನ್ಮ ಮಾಟೀ | 1 |

ಜಹೀಂ ಝರಣ ಝರಿ ಜಾಯೇ ಜಹೀಂ ಕೊಯಿಲಿ ಕೂಹು ಗಾಯೇ
ಸುನ ಫಸಳ ಲಹರಿ ಖೇಳೇ ಬುಕುರೆ ಜಾಯೇ ಲೋಟೀ
ಸುಜೊಳಾ ಸುಫೊಳಾ ಸಸ್ಯಶ್ಯಾಮೊಳಾ ಆಮ್ಹೋಯೀ ಜನ್ಮ ಮಾಟೀ | 2 |


[Listen Here.]
* * *
* * * * * * * * * * * * * * * * * *

:: ಕಶ್ಮೀರಿ :: ಯೆಚ್ಚು ಸೋನ್ ಚಮನ್ ::

ಯೆಚ್ಚು ಸೋನ್ ಚಮನ್ ಯಿಚ್ಚು ಸೋನ್ ವತನ್
ಯೆಚ್ಚು ಸೋನ್ ಚಮನ್ ಯಿಚ್ಚು ಸೋನ್ ವತನ್ | ಪ  |

ನಿಶಾತ್ ಸೋನೆ ಶಾಲೆಮಾರ ಲಾಲದಾರ ಸೋನ್
ಯೆ ತುಕ್ಷುಹುಲ್ಷು ಹುಲ್‌ಯೇ ಫಶ್ತಿ ಉನ್‌ಬಹಾರ ಸೋನ್
ಚು ಅಪ್ನಿ ಸಾರ್ ಉಸ್‌ವತನ್ ಚು ದಿಲ್‌ಕರಾರ್ ಸೋನ್
ಚು ನಪ್ರತಸ್ಕಾರನಗೀ ರೇ ಲೋಲನಾರ ಸೋನ್ |  1  |

ಚು ತಾಜಮಹಲ್ ಅಸ್ತಿಸಾಯ್ನಿ ಮೊಹಬ್ಬತುಗ್ನಿಶಾನ್
ಅಜಂತಾ ಉಗ್ಜಲಾಲಸಾಯ್ನಿ ಅಜಮತುಗ್ನಿಶಾನ್
ಗತನ್ಅದರ್ತಿ ಥೋಮಸೋಂಗ ಮೊಹಬ್ಬತುಗ್ದಜಾನ್
ಮಿ ಮನ್‌ಬಿವಾಯ ತನ್ಛಿರೊ ಅಸ್ತಿಐಸ್ತರಾನ್ | 2 |


[Listen Here.]
* * *
* * * * * * * * * * * * * * * * * *

:: ಉರ್ದು :: ಸಾರೇ ಜಹಾಂ ಸೇ ಅಚ್ಛಾ ::

(ಸಾಹಿತ್ಯ : ಮಹಮ್ಮದ್ ಇಕ್ಬಾಲ್; ಸಂಗೀತ: ಪಂಡಿತ್ ರವಿಶಂಕರ್)

ಸಾರೇ ಜಹಾಂ ಸೇ ಅಚ್ಛಾ ಹಿನ್ದೋಸಿತಾಂ ಹಮಾರಾ
ಹಮ್ ಬುಲಬುಲೇಂ ಹೈಂ ಇಸಕೀ ಯಹ ಗುಲಸಿತಾಂ ಹಮಾರಾ | ಪ |
ಗುರ್ಬತ ಮೇಂ ಹೋಂ ಅಗರ ಹಮ ರಹತಾ ಹೈ ದಿಲ ವತನ ಮೇಂ
ಸಮಝೋ ವಹೀಂ ಹಮೇಂ ಭೀ ದಿಲ ಹೋ ಜಹಾಂ ಹಮಾರಾ  | ಅ. ಪ |

ಪರಬತ ವಹ ಸಬಸೇ ಊಂಚಾ ಹಮ್ಸಾಯಾ ಆಸಮಾಂ ಕಾ
ವಹ ಸಂತರೀ ಹಮಾರಾ ವಹ ಪಾಸಬಾಂ ಹಮಾರಾ | 1 |

ಗೋದೀ ಮೇಂ ಖೇಲತೀ ಹೈಂ ಇಸಕೀ ಹಜ಼ಾರೋಂ ನದಿಯಾಂ
ಗುಲ್ಷನ್ ಹೈ ಜಿನಕೇ ದಮ ಸೇ ರಶ್ಕ-ಏ-ಜನಾಂ ಹಮಾರಾ | 2 |

ಐ ಆಬ-ಏ-ರೂದ-ಏ-ಗಂಗಾ! ವಹ ದಿನ ಹೈಂ ಯಾದ ತುಝಕೋ?
ಉತರಾ ತಿರೇ ಕಿನಾರೇ ಜಬ ಕಾರವಾಂ ಹಮಾರಾ | 3 |

ಮಜ್ಹಬ್ ನಹೀಂ ಸಿಖಾತಾ ಆಪಸ ಮೇಂ ಬೈರ ರಖನಾ
ಹಿಂದ್ವೀ ಹೈಂ ಹಮ್ ವತನ ಹೈ ಹಿನ್ದೋಸಿತಾಂ ಹಮಾರಾ | 4 |

ಯೂನಾನ-ಓ-ಮಿಸ್ರ-ಓ-ರೂಮಾ ಸಬ ಮಿಟ ಗಯೇ ಜಹಾಂ ಸೇ
ಅಬ ತಕ ಮಗರ ಹೈ ಬಾಕೀ ನಾಮ-ಓ-ನಿಶಾಂ ಹಮಾರಾ | 5 |

ಕುಛ ಬಾತ ಹೈ ಕಿ ಹಸ್ತೀ ಮಿಟತೀ ನಹೀಂ ಹಮಾರೀ
ಸದಿಯೋಂ ರಹಾ ಹೈ ದುಶ್ಮನ ದೌರ-ಏ-ಜ಼ಮಾಂ ಹಮಾರಾ | 6 |

ಇಕ್ಬಾಲ! ಕೋಯೀ ಮಹರಮ ಅಪನಾ ನಹೀಂ ಜಹಾಂ ಮೇಂ
ಮಾಲೂಮ ಕ್ಯಾ ಕಿಸೀ ಕೋ ದರ್ದ-ಏ-ನಿಹಾಂ ಹಮಾರಾ! | 7 |


[Listen Here.]
* * *
* * * * * * * * * * * * * * * * * *

:: ಸಂಸ್ಕೃತ :: ಸಂಗಚ್ಛಧ್ವಮ್ ಸಂವದಧ್ವಮ್ ::

ವೇದಮಂತ್ರ;  ಸಂಗೀತ: ವಿನಯಚಂದ್ರ ಮೌದ್ಗಲ್ಯ)

ಸಂ ಗಚ್ಛಧ್ವಂ ಸಂ ವದಧ್ವಂ
ಸಂ ವೋ ಮನಾಂಸಿ ಜಾನತಾಮ್ |
ದೇವಾ ಭಾಗಂ ಯಥಾ ಪೂರ್ವೇ
ಸಂಜಾನಾನಾ ಉಪಾಸತೇ ||

ಸಮಾನೋ ಮಂತ್ರ: ಸಮಿತಿ: ಸಮಾನೀ
ಸಮಾನಂ ಮನ: ಸಹ ಚಿತ್ತಮೇಷಾಮ್ |
ಸಮಾನಂ ಮಂತ್ರಮಭಿ ಮಂತ್ರಯೇ ವ:
ಸಮಾನೇನ ವೋ ಹವಿಷಾ ಜುಹೋಮಿ ||

ಸಮಾನೀ ವ ಆಕೂತಿ: ಸಮಾನಾ ಹೃದಯಾನಿ ವ: |
ಸಮಾನಮಸ್ತು ವೋ ಮನೋ ಯಥಾ ವ: ಸುಸಹಾಸತಿ ||

[Listen Here.]

* * * = * * * = * * * = * * * = * * * = * * * = * * * = * * * = * * *= * * *


You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App